Athirasa/kajjaya is one of the traditional sweet prepared during feativals, especially during deepavali/Diwali day. This sweet is prepared in many different ways, my mom makes it only with rice flour and jaggery, some add sesame seeds, dry ginger powder too.
ಅತಿರಸ ಒಂದು ಸಾಂಪ್ರದಾಯಕ ಸಿಹಿ. ಇದನ್ನು ಒಂದೊಂದು ಪ್ರಾಂತ್ಯದಲ್ಲೂ ಒಂದೊಂದು ರೀತಿ ಮಾಡ್ತಾರೆ. ಬರಿ ಅಕ್ಕಿ ಹಿಟ್ಟು, ಬೆಲ್ಲ ಇಲ್ಲವೆ ಅಕ್ಕಿ ಜೊತೆಗೆ ಕಾಯಿ, ಮೆಣಸು ಹಾಗು ಶುಂಟಿ ಹುಡಿನೂ ಹಾಕಿ ಮಾಡ್ಬಹುದು. ಹೇಗೆ ಮಾಡಿದರೂ ರುಚಿನೇ.
Tags: None
2666 Videos
3529746 Plays